ಕಾರ್ತಿಕ್ 2011 ರ ಕನ್ನಡ ಸಾಹಸಮಯ ಚಿತ್ರವಾಗಿದ್ದು, ಕಾರ್ತಿಕ್ ಶೆಟ್ಟಿ ಮತ್ತು ಅರ್ಚನಾ ಗುಪ್ತಾ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸತೀಶ್ ಬಿ ಶೆಟ್ಟಿ ನಿರ್ದೇಶನದ ಈ ಚಿತ್ರವನ್ನು ಎಸ್.ವೇಣುಗೋಪಾಲ್ ನಿರ್ಮಿಸಿದ್ದಾರೆ. ಈ ಚಿತ್ರವು 1983 ರ ಹಿಂದಿ ಚಲನಚಿತ್ರ ಬೇತಾಬ್‌ನ ರೀಮೇಕ್ ಆಗಿದೆ. == ಪಾತ್ರವರ್ಗ == ಕಾರ್ತಿಕ್ ಶೆಟ್ಟಿ ಅರ್ಚನಾ ಗುಪ್ತಾ ಮಿಲಿಂದ್ ಗುನಾಜಿ ಅವಿನಾಶ್ ಸುಧಾ ಬೆಳವಾಡಿ ವೇಣುಗೋಪಾಲ್ ರಾಜ್ ಪುರೋಹಿತ್ ಸುನಿಲ್ ಕುರಿ == ಧ್ವನಿಮುದ್ರಿಕೆ == == ಉಲ್ಲೇಖಗಳು ==